Tur

ತೊಗರಿ

ಅಂದಾಜು

ಅಂದಾಜು ಇಳುವರಿ

7.2-8 ಕ್ವಿಂಟಾಲ್/ಎಕರೆಗೆ

ಅಂದಾಜು ಅವಧಿ

180-190   ದಿನಗಳು (ತಳಿ ಮೇಲೆ ಅವಲಂಬಿಸಿರುತ್ತದೆ)

ಅಂದಾಜು ಖರ್ಚು (ರೂ )

19,092

ಅಂದಾಜು ಆದಾಯ (ರೂ )

19,092

ಉತ್ತಮ ವಾತಾವರಣ

ವಾತಾವರಣ
  • ಸಸ್ಯದ ಬೆಳವಣಿಗೆಯ ಅವಧಿಯಲ್ಲಿ ತೇವಾಂಶ ಮತ್ತು ಬೆಚ್ಚನೆಯ ವಾತಾವರಣ ಅವಶ್ಯಕವಾಗಿದೆ.
  • ಬೆಳವಣಿಗೆಯ ಸಮಯದಲ್ಲಿ ಹೂಬಿಡುವ ಮತ್ತು ಕಾಯಿಬಿಡುವ ಹಂತದಲ್ಲಿ, ಬೆಚ್ಚನೆಯ ವಾತಾವರಣ ಬೇಕಾಗುತ್ತದೆ.
  • ಹೂ ಬಿಡುವ ಸಮಯದಲ್ಲಿ ಮಂಜು ಬಿದ್ದರೆ ಬೆಳೆ ಹನಿಯಾಗುವ ಸಾಧ್ಯತೆ ಇರುತ್ತದೆ.
  • ಹೂಬಿಡುವ ಸಮಯದಲ್ಲಿ ಮೋಡ ಕವಿದ ವಾತಾವರಣ ಮತ್ತು ಅತಿಯಾದ ಮಳೆಯು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ.
ತಾಪಮಾನ
  • 21-25℃ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ
  • ಕಾಯಿ ಬಿಡುವ ಸಮಯದಲ್ಲಿ, ಹೂಬಿಡುವ ಸಮಯದಲ್ಲಿ  ಸಸ್ಯದ ಬೆಳವಣಿಗೆಯ ಅವಧಿಯಲ್ಲಿ ತೇವಾಂಶ ಮತ್ತು ಬೆಚ್ಚನೆಯ ವಾತಾವರಣ ಅವಶ್ಯಕವಾಗಿದೆ.
  •  ಬೆಳವಣಿಗೆಯ ಸಮಯದಲ್ಲಿ ಹೂಬಿಡುವ ಮತ್ತು ಕಾಯಿಬಿಡುವ  ಹಂತದಲ್ಲಿ, ಬೆಚ್ಚನೆಯ ವಾತಾವರಣ ಬೇಕಾಗುತ್ತದೆ. 
  • ಹೂ ಬಿಡುವ ಸಮಯದಲ್ಲಿ ಮಂಜು ಬಿದ್ದರೆ ಬೆಳೆ ಹನಿಯಾಗುವ ಸಾಧ್ಯತೆ ಇರುತ್ತದೆ. 
  • ಹೂಬಿಡುವ ಸಮಯದಲ್ಲಿ ಮೋಡ ಕವಿದ ವಾತಾವರಣ ಮತ್ತು ಅತಿಯಾದ ಮಳೆಯು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ
  •  ಹೂ ಬಿಡುವ ಸಮಯದಲ್ಲಿ ಕಡಿಮೆ   ತಾಪಮಾನವಿದ್ದರೆ ಬೆಳೆಗೆ ಒಳ್ಳೆಯದಲ್ಲ ಸಸ್ಯದ  ಬೆಳವಣಿಗೆಯ ಅವಧಿಯಲ್ಲಿ ತೇವಾಂಶ ಮತ್ತು ಬೆಚ್ಚನೆಯ ವಾತಾವರಣ ಅವಶ್ಯಕವಾಗಿದೆ.
  • ಮೋಡ ಕವಿದ ವಾತಾವರಣವಿದ್ದರೆ, ಕಾಯಿ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.

ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
  • ಹೂಬಿಡುವಿಕೆ ಮತ್ತು ಧಾನ್ಯ ತುಂಬುವ ಸಮಯದಲ್ಲಿ ಹಂತದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದಿದ್ದರೆ, ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
  • ಬೆಳೆಗೆ ಬೇಕಾಗುವ ನೀರಿನ ಪ್ರಮಾಣ 600 – 650 ಮಿಲಿ.ಮೀ ಸರಾಸರಿ ಮಳೆಬೇಕು

 

ಉತ್ತಮ ಮಣ್ಣು

ವಿಧ
  •   ಫಲವತ್ತಾದ ಕಪ್ಪು ಹಾಗೂ ಮರಳು ಮಿಶ್ರಿತ ನೀರು ಬಸಿದು ಹೋಗುವಂತಹ ಕೆಂಪು ಮಣ್ಣಲ್ಲಿ ಕೂಡಬೆಳೆಯಬಹುದಾಗಿದೆ.
  • ಚೆನ್ನಾಗಿ ನೀರು ಬಸಿದು ಹೋಗುವಂತಹ ಮದ್ಯಮ ದಿಂದ ಭಾರಿ ಹದ ಇರುವ ಮಣ್ಣು ಇರಬೇಕು.
  • ಜೇಡಿಮಣ್ಣು ಮತ್ತು ನೀರು ನಿಂತ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ
    ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪು ಮಣ್ಣಿನಲ್ಲಿಯೂ ಸಹ ಬೆಳೆಯಬಹುದು. 
ರಸಸಾರ
  • ಉತ್ತಮ ಶ್ರೇಣಿ – 6–5 ರಿಂದ 7.5.
  • ಲವಣಯುಕ್ತ-ಕ್ಷಾರೀಯ ಮತ್ತು ಜವುಗು ಮಣ್ಣು ಈ ಬೆಳೆಗೆ ಯೋಗ್ಯವಲ್ಲ, ಏಕೆಂದರೆ ಅವು ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
  • ರಸಸಾರ 6.5 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್).
  • ರಸಸಾರ 7.5 ಕ್ಕಿಂತ ಕಡಿಮೆಯಿದ್ದರೆ ಜಿಪ್ಸಮ್ ಹಾಕಬೇಕು.

ಬಿತ್ತನೆಯ ಬೀಜಗಳು

ವಿಪುಲಾ
ಅವಧಿ
150-170 ದಿನಗಳು
ವಿಶಿಷ್ಠ ಲಕ್ಷಣ
ನಿರಂತರ ಹೆಚ್ಚು ಇಳುವರಿ ಮತ್ತು ಅಂತರ ಬೆಳೆ ಪದ್ದತಿಯ ತಳಿ, ಸೊರಗು ರೋಗ ಮತ್ತು ಬಂಜರು ಪ್ರತಿರೋಧ ಕ್ಷಮತೆಯುಳ್ಳ.
ಫುಲೆ ರಾಜೇಶ್ವರಿ
ಅವಧಿ
140 - 150 ದಿನಗಳು
ವಿಶಿಷ್ಠ ಲಕ್ಷಣ
ಸೊರಗು ರೋಗ ಮತ್ತು ಬಂಜರು ಪ್ರತಿರೋಧ ಕ್ಷಮತೆಯುಳ್ಳ ತಳಿ.
ಐಸಿಪಿಎಲ್ - 87
ಅವಧಿ
120 - 130 ದಿನಗಳು
ವಿಶಿಷ್ಠ ಲಕ್ಷಣ
ಕಡಿಮೆ ಎತ್ತರದ ತಳಿ , ಕಾಯಿಗಳ ಗುಚ್ಚದಂತೆ ಗುಂಪಾಗಿ ಬಿಡುತ್ತದೆ , ಬೇಗನೆ ಕೊಯ್ಲಿಗೆ ಬರುವ ತಳಿ.
ಏಕೆಟಿ 8811
ಅವಧಿ
140 - 150 ದಿನಗಳು
ವಿಶಿಷ್ಠ ಲಕ್ಷಣ
ಬೇಗನೆ ಪಕ್ವಗೊಳ್ಳುವ, ನಿರಂತರ ಮತ್ತು ಅಂತರ ಬೆಳೆ ತಳಿ.
ಬಿಎಸ್ ಎಂ ಆರ್ 853
ಅವಧಿ
170 - 180 ದಿನಗಳು
ವಿಶಿಷ್ಠ ಲಕ್ಷಣ
ಮಧ್ಯಮ ಗಾತ್ರದ ಕೆಂಪು ಬಣ್ಣದ ಧಾನ್ಯ, ಸೊರಗು ರೋಗ ಮತ್ತು ಬಂಜರು ಪ್ರತಿರೋಧ ಕ್ಷಮತೆಯುಳ್ಳ, ನಿರಂತರ ಬೆಳೆ ಪದ್ಧತಿ ಮತ್ತು ಅಂತರ ಬೆಳೆಗಳಿಗೆ ಉತ್ತಮವಾದ ತಳಿ.
ಬಿ ಡಿ ಏನ್ 711
ಅವಧಿ
150 - 160 ದಿನಗಳು
ವಿಶಿಷ್ಠ ಲಕ್ಷಣ
ಅರೆ ಹರಡುವ, ಬಿಳಿ ದೊಡ್ಡ ಬೀಜದ, 100 ಬೀಜಗಳ ತೂಕ 10-12 ಗ್ರಾಂ. ಸೊರಗು ರೋಗ ಮತ್ತು ಬಂಜರು ಪ್ರತಿರೋಧ ಕ್ಷಮತೆಯುಳ್ಳ ತಳಿ.
ಬಿ ಡಿ ಏನ್ 716
ಅವಧಿ
165 - 170 ದಿನಗಳು
ವಿಶಿಷ್ಠ ಲಕ್ಷಣ
ಸೊರಗು ರೋಗ ಮತ್ತು ಬಂಜರು ಪ್ರತಿರೋಧ ಕ್ಷಮತೆಯುಳ್ಳ. ಉತ್ತಮ ಗುಣಮಟ್ಟದ ಬೇಳೆಯೊಂದಿಗೆ ಹೆಚ್ಚಿನ ಇಳುವರಿ ನೀಡುವ ತಳಿ.
ಬೀಜದ ಪ್ರಮಾಣ
ಅಲ್ಪಾವಧಿ ತಳಿ
7.2-8.0 ಕಿ.ಗ್ರಾ./ಎಕರೆ
ಮಧ್ಯಮ ಅವಧಿ ತಳಿ
4.8-6.0 ಕಿ.ಗ್ರಾ./ಎಕರೆ
ದೀರ್ಘಾವಧಿ ತಳಿ
1.2-1.6 ಕಿ.ಗ್ರಾ./ಎಕರೆ

ಬೀಜೋಪಚಾರ

  • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

    • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

    ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

    • ಕಾರ್ಬೆಂಡೆಜಿಮ್- 2 ಗ್ರಾಂ 

    ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
  • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
  • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
    1. ಕೊಟ್ಟಿಗೆ ಗೊಬ್ಬರ – 2 ಟನ್
    2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
  • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
  • ಮಡಿ ತಯಾರಿ-  ಟ್ರಾಕ್ಟರ್ ಸಹಾಯದಿಂದ 1.5 ಅಡಿ ಅಥವಾ 1.5 ಅಡಿ ಅಗಲ ಮತ್ತು ಅಂತರದಲ್ಲಿ ಬದುಗಳನ್ನು ನಿರ್ಮಿಸಿ.

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
1.5 ಅಡಿ
ಗಿಡಗಳ ನಡುವಿನ ಅಂತರ
0.3 ಅಡಿ
ಗಿಡಗಳ ಸಂಖ್ಯೆ
99,777

ಪೋಷಕಾಂಶಗಳ ನಿರ್ವಹಣೆ

  • ಬೇಕಾಗುವ ಒಟ್ಟು ಗೊಬ್ಬರದ ಪ್ರಮಾಣ – 10:20:00 ಎನ್ ಪಿ ಕೆ ಕೇಜಿ. ಪ್ರತಿ ಎಕರೆ
  • ಬಿತ್ತನೆಯ ಸಮಯದಲ್ಲಿ ಹಾಕಿ-
    44 ಕೆಜಿ ಯೂರಿಯಾ
    250 ಕೆಜಿ. ಎಸ್ ಎಸ್ ಪಿ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್ ಅಥವಾ ಫ್ಲುಕ್ಲೋರೆಲಿನ್
ಪ್ರತಿ ಎಕರೆಗೆ 100 ಗ್ರಾಂ / ಪ್ರತಿ ಎಕರೆಗೆ 400ಗ್ರಾಂ / ಪ್ರತಿ ಎಕರೆಗೆ 400ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಆಕ್ಸಿಫ್ಲೋರ್ಫೆನ್
ಪ್ರತಿ ಎಕರೆಗೆ 100 ಗ್ರಾಂ

ನೀರಾವರಿ

  • ನೀರಾವರಿಮಾಡಬೇಕಾದ ಮುಖ್ಯ ಹಂತಗಳು-
    ಗಿಡದ ಬೆಳವಣಿಗೆ – (30-35 ದಿನಗಳು)
    ಹೂ ಬಿಡುವ ಹಂತ – (60-70 ದಿನಗಳು)
    ಕಾಯಿ ಬಲಿಯುವ ಹಂತ – (70-110 ದಿನಗಳು).
  • ಸಾಲಿನಲ್ಲಿ ನೀರು ಹಾಯಿಸುವುದು / ಪಾತಳಿ – ವಾರಕ್ಕೊಮ್ಮೆ (ಮಳೆಯಧಾರಿತ ಪ್ರಕಾರ)

ಕೀಟ ಮತ್ತು ರೋಗಗಳ ನಿರ್ವಹಣೆ

ದುಂಡಾಣುಜಂತು ( ನೇಮಟೋಡ್ )
ಲಕ್ಷಣಗಳು
ಬೆಳೆ ಸರಿಯಾಗಿ ಬೆಳೆಯುವುದಿಲ್ಲ, ಬೆಳವಣಿಗೆ ಕುಂಠಿತವಾಗುತ್ತದೆ. ಬೇರುಗಳು ಹಾನಿಗೊಳಗಾಗುವುದರಿಂದ ಗಿಡ ಸೊರಗುತ್ತದೆ.
ಬೇಕಾಗುವ ಔಷಧಗಳು ಪ್ರಮಾಣ
ಬೇವಿನ ಹಿಂಡಿ
50 ಕೇಜಿ / ಎಕರೆಗೆ
ಉಪಯೋಗಿಸುವ ವಿಧಾನ
ಬಿತ್ತನೆ ಮುಂಚೆ ಜಮೀನಿಗೆ ಹಾಕಿ ಉಳುಮೆ ಮಾಡಿ.
ಬೀಜಗಳಿಂದ ಹರಡುವ/ ಬರುವ ರೋಗಗಳು
ಲಕ್ಷಣಗಳು
ಬೀಜ ಮೊಳಕೆಯೊಡೆಯುವುದು ಕಡಿಮೆಯಾಗುತ್ತದೆ ಹಾಗು ರೋಗ ಹೆಚ್ಚಾದರೆ ಮೊಳಕೆಯೊಡೆಯುವುದಿಲ್ಲ.
ಬೇಕಾಗುವ ಔಷಧಗಳು ಪ್ರಮಾಣ
ಟ್ರೈಕೋಡರ್ಮ ವಿರಿಡೆ ಮತ್ತು ಸುಡೋಮೋನಾಸ್ ಪ್ಲೋರಾಜೇಂಟ್

40 ಗ್ರಾಂ /ಎಕರೆಗೆ & 40  ಗ್ರಾಂ / ಎಕರೆಗೆ

ಉಪಯೋಗಿಸುವ ವಿಧಾನ
ಬೀಜೋಪಚಾರ
ತೊಗರಿಯ ಕಾಯಿ ಕೊರಕ
ಲಕ್ಷಣಗಳು
ಸೋಂಕಿತ ಕಾಯಿಗಳು ವಿಕಾರವಾಗಿ ತಿರುಚಿದಂತಾಗುತ್ತವೆ, ಸೋಂಕಿತ ಧಾನ್ಯಗಳ ಮೇಲೆ ಗೆರೆಗಳನ್ನು ಕಾಣಬಹುದು.
ಬೇಕಾಗುವ ಔಷಧಗಳು ಪ್ರಮಾಣ
ಇಮಿಡಾಕ್ಲೋಪ್ರಿಡ್
200 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಬೂದಿ ರೋಗ
ಲಕ್ಷಣಗಳು
ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆಗಳನ್ನು ಕಾಣಬಹುದು.ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ ಮತ್ತು ಎಲೆಯ ಕೆಳಭಾಗದಲ್ಲಿ ಹಳದಿ ಬಣ್ಣದ ಚ್ಚುಕ್ಕೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
ಎಲೆ ಚ್ಚುಕ್ಕೆ ರೋಗ ಮತ್ತು ಎಲೆ ಅಂಗಮಾರಿ
ಲಕ್ಷಣಗಳು
ಎಲೆಯ ಮೇಲೆ ಗುಂಡಾದ ಕಂದು ಬಣ್ಣದ ಚ್ಚುಕ್ಕೆಗಳಾಗುತ್ತವೆ ಅದರ ಸುತ್ತ ಹಳದಿ ಬಣ್ಣದ ಉಂಗುರಾಕಾರದ ವೃತ್ತವನ್ನು ಕಾಣಬಹುದು.
ಬೇಕಾಗುವ ಔಷಧಗಳು ಪ್ರಮಾಣ
ಮ್ಯಾಂಕೊಜೆಬ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
200 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬಿತ್ತನೆ ಮಾಡಿದ 90-100 ದಿನಗಳ ನಂತರ
ಕಟಾವಿನ ಬಾರಿ
2 ಬಾರಿ 1) 60-65 ದಿನಗಳಲ್ಲಿ ಮೊದಲ ಕಟಾವಿಗೆ ಬರುತ್ತದೆ. 2)ಮೊದಲ ಕಟಾವು ಮಾಡಿದ 20-25 ದಿನದೊಳಗೆ ಎರಡನೇ ಕಟಾವಿಗೆ ಬರುತ್ತದೆ.
ಕೊಯ್ಲಿನ ಮಧ್ಯಂತರ
20-25 ದಿನಗಳು

ಇಳುವರಿ

ಇಳುವರಿ
ಕೊಯ್ಲು ಮಾಡಿದ ಒಟ್ಟು ಇಳುವರಿ
7.2-8 ಕ್ವಿಂಟಾಲ್/ಎಕರೆ

2 thoughts on “Tur

  1. Pingback: Tur – LeanAgri

  2. Pingback: Tur – BharatAgri

Leave a Reply

Your email address will not be published. Required fields are marked *