Soybean

Complete information on soybean farming

ಸೋಯಾಬೀನ್

ಅಂದಾಜು

ಅಂದಾಜು ಇಳುವರಿ
 • 10 ಕ್ವಿಂಟಾಲ್/ಎಕರೆಗೆ
ಅಂದಾಜು ಅವಧಿ
 • 90 – 110  ದಿನಗಳು 
ಅಂದಾಜು ಖರ್ಚು (ರೂ )

25,298

ಅಂದಾಜು ಆದಾಯ (ರೂ )

35,430

ಉತ್ತಮ ವಾತಾವರಣ

ವಾತಾವರಣ
 • ಸೋಯಾಬೀನ್ ಬೆಳೆಯನ್ನು ಎಲ್ಲಾ ಪ್ರದೇಶದಲ್ಲಿ ಬೆಳೆಯಬಹುದು ಆದರೆ ಕಾಯಿ ಬಲಿಯುವ ಹಂತದಲ್ಲಿ ವಾತಾವರಣ ಒಣಗಿದಂತಿರಬೇಕು.
ತಾಪಮಾನ
 • ಬೀಜ ಚೆನ್ನಾಗಿ ಮೊಳಕೆಯೊಡಲು ತಾಪಮಾನ 15°C ಗಿಂತ ಮೇಲಿರಬೇಕು ಮತ್ತು ಬೆಳವಣಿಗೆ ಹಂತದಲ್ಲಿ 26-30°C ಅಷ್ಟಿರಬೇಕು
ಬೆಳೆಗೆ ಬೇಕಾಗುವ ನೀರಿನ ಪ್ರಮಾಣ
 • ಇದು ಬರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ 
 • ಮೊಳಕೆಯೊಡೆಯುವಾಗ, ಹೂಬಿಡುವಾಗ ಮತ್ತು ಕಾಯಿಕಟ್ಟುವ ಸಮಯದಲ್ಲಿ ನೀರು ಅತ್ಯಂತ ಅವಶ್ಯಕ (3-4 ತಿಂಗಳುಗಳವರೆಗೆ)
 • 400 ಮಿಮಿ ಮಳೆಬೀಳುವ ಪ್ರದೇಶಗಲ್ಲಿಯೂ ಬೆಳೆಯಬಹುದು ತಾಪಮಾನ ತಾಪಮಾನ. 

 

ಉತ್ತಮ ಮಣ್ಣು

ವಿಧ
 • ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತಗೋಡು ಮಣ್ಣು ಈ ಬೆಳೆಗೆ ಸೂಕ್ತ.

ರಸಸಾರ
 • ಉತ್ತಮ ಶ್ರೇಣಿ – 6.0 – 7.5
 • ರಸಸಾರ 6.0 ಕ್ಕಿಂತ ಕಡಿಮೆಯಿದ್ದರೆ ಸುಣ್ಣದ ಅಂಶವನ್ನು ಹಾಕಬೇಕು (ಲೈಮ್)
 • ರಸಸಾರ 7.5 ಕ್ಕಿಂತ ಹೆಚ್ಚಿದ್ದರೆ ಜಿಪ್ಸಮ್ ಅನ್ನು ಹಾಕಬೇಕು
ಬೀಜದ ಪ್ರಮಾಣ
ತಳಿಗಳು
20 - 30 ಕೆಜಿ ಪ್ರತಿ ಎಕರೆಗೆ.

ಬೀಜೋಪಚಾರ

 • ಬೀಜಗಳನ್ನು- ಇದರೊಂದಿಗೆ ಬೀಜೋಪಚಾರ ಮಾಡಿ 

  • ಇಮಿಡಾಕ್ಲೋಪ್ರಿಡ್- 4 ಮಿ.ಲಿ.

  ಸಲಹೆ- ಮೇಲಿನ ಪ್ರಮಾಣವನ್ನು ಒಂದು ಕಿ.ಗ್ರಾಂ.ಬೀಜಗಳಿಗಾಗಿ ಎರಡು ಲೀಟರ್ ನೀರಿನಲ್ಲಿ ಬೆರೆಸಿ. ಬೀಜಗಳನ್ನು 10 ನಿಮಿಷ ದ್ರಾವಣದಲ್ಲಿ ಅದ್ದಿ ನಂತರ 15 ನಿಮಿಷ ನೆರಳಿನಲ್ಲಿ ಒಣಗಿಸಿ.

  • ಕಾರ್ಬೆಂಡೆಜಿಮ್- 2 ಗ್ರಾಂ 

  ಸೂಚನೆ: ಬೀಜೋಪಚಾರ ಮಾಡಿದ ಬೀಜಗಳನ್ನು ಮತ್ತೆ ಕಾರ್ಬೆಂಡೆಜಿಮ್ 2 ಗ್ರಾಂ 1 ಕೆಜಿ ಬೀಜಗಳಿಗೆ ಈ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೇಲೆ ಉಜ್ಜುವ ಮೂಲಕ ಅದನ್ನು ಬೀಜಗಳಿಗೆ ಹಚ್ಚಿ.

ಜಮೀನಿನ ತಯಾರಿ

ಜಮೀನಿನ ತಯಾರಿ
 • ಉಳುಮೆ ಮಾಡುವ ವಿಧಾನ – ಮಣ್ಣಿನ ಪ್ರಕಾರದ ಅನುಸಾರ 1 ಅಥವಾ 2 ಬಾರಿ ಭೂಮಿಯನ್ನು ಉಳುಮೆ ಮಾಡಿ.
 • ಕೆಳಗಿನ ಸಾಮಗ್ರಿಗಳನ್ನು ಹೊಲದಲ್ಲಿ ಹಾಕಿ, ಮತ್ತು ಸರಿಯಾಗಿ ಕೊಳೆಯಲು 10 ದಿನಗಳವರೆಗೆ ಗಾಳಿಯಾಡುವಂತೆ ಬಿಡಿ – 
  1. ಕೊಟ್ಟಿಗೆ ಗೊಬ್ಬರ – 2 ಟನ್
  2. ಕೊಳೆಯಲು ಸಹಾಯ ಮಾಡುವಂತಹ ಬ್ಯಾಕ್ಟೇರಿಯ- 2 ಕೆಜಿ
 • ಈ ಮೇಲಿನ ಮಿಶ್ರಣವನ್ನು  ಮಣ್ಣಿನಲ್ಲಿ ಹರಡಿ ಮತ್ತು  ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿ ಹೆಂಟೆಗಳನ್ನು ಚೆನ್ನಾಗಿ ಒಡೆದು ಪುಡಿ ಮಾಡಬೇಕು
ಸಾಲು-ಬದು ತಯಾರಿ
 • ಟ್ರಾಕ್ಟಾರ್ ಸಹಾಯದಿಂದ 45 ಸೆಂ.ಮೀ ಅಂತರದಲ್ಲಿ ಬದುಗಳನ್ನು ನಿರ್ಮಿಸಿ .

ಗಿಡಗಳ ನಡುವಿನ ಅಂತರ ಮತ್ತು ಗಿಡಗಳ ಸಂಖ್ಯೆ

ತಳಿಗಳು
ಸಾಲುಗಳ ಅಂತರ
0.45 ಮೀಟರ್
ಗಿಡಗಳ ನಡುವಿನ ಅಂತರ
0.10 ಮೀಟರ್
ಗಿಡಗಳ ಸಂಖ್ಯೆ
88,000

ಬಿತ್ತನೆ

ಬಿತ್ತನೆ ಅವಧಿ : ಜೂನ್ ಮೊದಲನೇ ವಾರದಲ್ಲಿ 

ಸಾಲಿನಲ್ಲಿ 4 ಸೆಂಟಿ ಮೀಟರ್ ಗುಣಿ ತೆಗೆದು, ಪ್ರತಿಗುಣಿಗೆ 2 ಬೀಜಗಳನ್ನು ಹಾಕಿ ಮಣ್ಣು ಮುಚ್ಚಬೇಕು.

ಪೋಷಕಾಂಶಗಳ ನಿರ್ವಹಣೆ

 • 50:75:45 ಎನ್.ಪಿ.ಕೆ ಕೆಜಿ  / ಎಕರೆಗೆ 
 • ಬಿತ್ತನೆ ಸಮಯದಲ್ಲಿ ( ಪ್ರತಿ ಎಕರೆಗೆ )- ಯೂರಿಯಾ –110 ಕೆಜಿಯಸ್.ಯಸ್.ಪಿ  – 460 ಕೆಜಿ 
 • 30 ದಿನಗಳ ನಂತರ  – 75 ಕೇಜಿ ಎಂ..ಪಿ 

ನೀರಾವರಿ

 • ಕಾಲುವೆ ನೀರಾವರಿ ಪದ್ಧತಿಯಲ್ಲಿ– 8-10 ದಿನಗಳಿಗೊಮ್ಮೆ.

ನಿರ್ವಹಣಾ ಕ್ರಮಗಳು

ಥಿನ್ನಿಂಗ್  ಮತ್ತು ಸಸ್ಯ ಸಂಖ್ಯೆಯನ್ನು ಕಾಪಾಡಿಕೊಳ್ಳುವುದು – ಬಿತ್ತನೆ ಮಾಡಿದ  12-15 ದಿನಗಳ ನಂತರ 

 1. ಸಸ್ಯ ಸಂಖ್ಯೆಯನ್ನು ಕಾಪಾಡಿಕೊಳ್ಳಲು – ಮೊಳಕೆಯೊಡೆಯದ ಜಾಗದಲ್ಲಿ ನೆನೆಸಿ ಮೊಳಕೆಬಂದಿರುವ ಮತ್ತೆ ಹಾಕಬೇಕು. ಬೀಜ ಹಾಕಿದ ತಕ್ಷಣ ನೀರುಹಾಯಿಸಿ 
 2. ಥಿನ್ನಿಂಗ್ – ಎರಡು ಬೀಜಗಳನ್ನು ಒಂದುಗುಣಿಗೆ ಹಾಕಿದ್ದಾರೆ ಆರೋಗ್ಯವಾಗಿರುವ ಒಂದು ಗಿಡವನ್ನು ಬಿಟ್ಟು ಇನ್ನೊಂದನ್ನು ಕಿತ್ತು ಹಾಕಿ 

 

 1. ಮಣ್ಣು ಏರಿಸುವುದು  – ಸ್ಥಳಾಂತರಿಸುವ 25 – 30 ದಿನಗಳ ನಂತರ ಸಾಲು – ಬೋದುಗಳನ್ನು ಮಣ್ಣು ಏರಿಸಿ

ಸಸ್ಯ ಸಂರಕ್ಷಣೆ

ಕಳೆ ನಿರ್ವಹಣೆ

ನಾಟಿ ಮಾಡಿದ 3 ದಿನಗಳ ನಂತರ
ವಿಧಾನ
ಸಿಂಪಡಣೆ
ಅಟ್ರಾಜಿನ್ 50 ಡಬ್ಲ್ಯೂಪಿ ಅಥವಾ ಪೆಂಡಿಮೆಥಾಲಿನ್
ಪ್ರತಿ ಎಕರೆಗೆ 100 ಗ್ರಾಂ ಪ್ರತಿ ಎಕರೆಗೆ 400ಗ್ರಾಂ
ನಾಟಿ ಮಾಡಿದ 30 ದಿನಗಳ ನಂತರ
ವಿಧಾನ
ಸಿಂಪಡಣೆ
ಇಮಾಜೆಥಾಪೈರ್
ಪ್ರತಿ ಎಕರೆಗೆ 400 ಗ್ರಾಂ

ಸಸ್ಯ ಪ್ರಚೋದಕಗಳು

 • ಹೂ ಬಿಡುವ ಮೊದಲು  ಎನ್. ಏ.ಏ 40 ಮೀ.ಗ್ರಾಂ  + ಸ್ಯಾಲಿಸಿಲಿಕ್ ಆಸಿಡ್100 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಮಾಡಿ ಸಿಂಪಡಣೆ ಮಾಡಿ. 15ದಿನಗಳ ನಂತರ ಮತ್ತೆ ಸಿಂಪಡಣೆ ಮಾಡಿ 

ಕೀಟ ಮತ್ತು ರೋಗಗಳ ನಿರ್ವಹಣೆ

Remedy of aphid attacks in soybean farming
ಸೋಯಾಬೀನ್ ಮೊಸಾಯಿಕ್ ನಂಜು ( ಸಸ್ಯ ಹೇನುಗಳಿಂದ ಹರಡುತ್ತದೆ )
ಲಕ್ಷಣಗಳು
ಎಲೆಯ ಮೇಲೆ ಹಸಿರು - ಹಳದಿ ಬಣ್ಣದ ತೇಪೆಗಳಾಗುತ್ತವೆ, ಎಲೆಗಳು ಸುಕ್ಕಾಗಿ ಕೆಳಮುಖವಾಗಿ ಸುರುಳಿಯಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಡೈಮಿಥೋಯೇಟ್
200 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಸೇರಿಸಿ ಸಿಂಪಡಿಸುವುದು.
Soybean pod borer pest in soybean farming
ಸೋಯಾಬೀನ್ ಕಾಯಿಕೊರಕ
ಲಕ್ಷಣಗಳು
ಹುಳು ಕಾಯಿ ಮತ್ತು ಕಾಂಡದ ಮೇಲೆ ರಂಧ್ರಗಳನ್ನು ಕೊರೆಯುತ್ತದೆ. ಹುಳುಗಳು ಕಾಯಿಯ ಒಳಗಿರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಲಾಬ್ದ - ಸೈಹಾಲೊಥ್ರಿನ್

200 ಮಿಲಿ / ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
prevention and cure of powdery mildew disease in soybean farming
ಬೂದಿ ರೋಗ
ಲಕ್ಷಣಗಳು
ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆಗಳನ್ನು ಕಾಣಬಹುದು.ಎಲೆಗಳು ಮತ್ತು ಕಾಂಡದ ಮೇಲೆ ಬಿಳಿ ಬೂದಿ ಪುಡಿಯಂತಹ ಶಿಲಿಂದ್ರ ಬೆಳೆಯುತ್ತದೆ
ಬೇಕಾಗುವ ಔಷಧಗಳು ಪ್ರಮಾಣ
ವೆಟ್ಟಬಲ್ ಸಲ್ಪರ್
200 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Soybean rust - Symptoms and prevention
ಸೋಯಾಬೀನ್ ತುಕ್ಕುರೋಗ
ಲಕ್ಷಣಗಳು
ಎಲೆಯ ಕೆಳಭಾಗದಲ್ಲಿ ಕೆಂಪು - ಕಂದು ಬಣ್ಣದ ಚ್ಚುಕ್ಕೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಹೆಕ್ಸಾಕೋನಾಜೋಲ್
200 ಮಿಲಿ / ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Prevention of thrips in soybean farming
ರಸಹೀರುವ ಕೀಡೆಗಳು
ಲಕ್ಷಣಗಳು
ಎಲೆಗಳು ಮಡಚಿಕೊಳ್ಳುತ್ತವೆ. ಬಿಳಿ ರಂಗೋಲಿಯಂತಹ ಎಳೆಗಳು ಎಲೆಯ ಮೇಲೆ ಕಂಡುಬರುತ್ತವೆ. ಕಪ್ಪು ಕೀಟಗಳು ಗಿಡದ ಮೇಲೆ ಒತ್ತೊತ್ತಾಗಿರುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಥೈಯೋಮೆಥೋಕ್ಸಾಂ
100 ಗ್ರಾಂ /ಎಕರೆಗೆ
ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ
Anthracnose disease of soybean and its cure
ಜಿಬ್ಬುರೋಗ(ಅಂತ್ರಕ್ನೋಸ್ )
ಲಕ್ಷಣಗಳು
ಕಾಂಡ ಮತ್ತು ಕಾಯಿಗಳ ಮೇಲೆ ಕಂದು ಬಣ್ಣದ ಚ್ಛಿಕ್ಕೆಗಳಾಗುತ್ತವೆ.
ಬೇಕಾಗುವ ಔಷಧಗಳು ಪ್ರಮಾಣ
ಕಾಪರ್ ಆಕ್ಸಿ ಕ್ಲೋರೈಡ್

200 ಗ್ರಾಂ/ ಎಕರೆಗೆ

ಉಪಯೋಗಿಸುವ ವಿಧಾನ
ನೀರಿಗೆ ಬೆರೆಸಿ ಸಿಂಪಡಿಸಿ

ಕೊಯ್ಲು

ಕೊಯ್ಲು ಅವಧಿ
ಕೊಯ್ಲು ಅವಧಿ
ಬೆಳೆ ಹಾಕಿದ 90-110 ದಿನಗಳ ನಂತರ
ವಿಧಾನ
ಕೈಯಿಂದ ಕಾಯಿಗಳನ್ನು ಕೊಯ್ಯಬಹುದು, ಕಾಳನ್ನು ಬಿಡಿಸಲು ಕಾಯಿಯನ್ನು ಭೂಮಿಯ ಮೇಲೆ ಹಾಕಿ ಬಡಿಯಬಹುದು

ಇಳುವರಿ

ಇಳುವರಿ
ಒಟ್ಟು ಇಳುವರಿ
10 ಕ್ವಿನ್ಟಾಲ್ /ಎಕರೆಗೆ
ಕೊಯ್ಲೋತ್ತರ ನಿರ್ವಹಣೆ
ಕಾಯಿ ಮತ್ತು ಗಿಡಗಳು ಹಳದಿ ಬಣ್ಣಕ್ಕೆ ಬಂದ ಮೇಲೆ ಕೊಯ್ಲು ಮಾಡಿ, 2 - 3 ದಿವಸ ಕಣದಲ್ಲಿ ಒಣಗಿಸಿ, ಟ್ರ್ಯಾಕ್ಟರ್ನಿಂದ ಒಕ್ಕಲು ಮಾಡಿ, ತೂರಿ ಸ್ವಚ್ಫಗೊಳಿಸಿ, ಶೇಖರಣೆ ಮಾಡಿ.

5 thoughts on “Soybean

 1. Pingback: Soybean - BharatAgri

 2. Pingback: Soybean Crop - BharatAgri

 3. Pingback: Soybean Farming - BharatAgri

 4. Pingback: Soybean Farming: Smartest farming technique - BharatAgri

 5. Pingback: सोयाबीन की खेती: बीज से उपज तक की सारी जानकारी - BharatAgri

Leave a Reply

Your email address will not be published. Required fields are marked *